ಪ್ರವಾಹದಿಂದ ನಲುಗಿದ ಕೊಡಗು ಪುನರ್ ನಿರ್ಮಿಸಲು 127 ಕೋಟಿ ಕೊಟ್ಟ ಎಚ್ ಡಿ ಕೆ ಸರ್ಕಾರ | Oneindia Kannada

2018-10-23 132

State government given 127 crore to flood affected Kodagu district. Kumaraswamy said government giving double bedroom houses to people of Kodagu who lost their house in flood.

ನೆರೆಗೆ ತುತ್ತಾಗಿ ಜೀವ ಹಾನಿಯ ಜೊತೆಗೆ ಭಾರಿ ಆಸ್ತಿ ಹಾನಿ ಕಂಡ ಕೊಡಗನ್ನು ಪುನರ್‌ ಕಟ್ಟುವ ಕಾರ್ಯವನ್ನು ಸರ್ಕಾರ ತ್ವರಿತವಾಗಿ ಮಾಡುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು. ಮೈತ್ರಿ ಸರ್ಕಾರಕ್ಕೆ ಐದು ತಿಂಗಳು ತುಂಬಿದ ಹಿನ್ನಲೆಯಲ್ಲಿ ಬೆಂಗಳೂರಿನ ಪ್ರೆಸ್‌ ಕ್ಲಬ್‌ನಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಕೊಡಗು ಪುನರ್‌ ಕಟ್ಟಲು ಕೈಗೊಂಡಿರುವ ಕಾರ್ಯಗಳು ಮತ್ತದರ ಮಾಹಿತಿ ಬಗ್ಗೆ ಮಾತನಾಡಿದರು.

Free Traffic Exchange

Videos similaires